Kannada SMS Messages

ವಿಶೇಷ ಶಕ್ತಿಯ ಬಾವಿಯ ಬಳಿ ಪತಿ, ಪತ್ನಿ ಬಂದರು. ಮೊದಲು ಗಂಡ ಬಾವಿಯೊಳಗೆ ಇಣುಕಿದ, ನಾಲ್ಕಾಣೆ ಹಾಕಿದ. ನಂತರ ಹೆಂಡತಿ. ಆಕೆಯೂ ಬಾವಿಗೆ ಇಣುಕಿದಳು, ಆಯತಪ್ಪಿ ಬಿದ್ದೇಬಿಟ್ಟಳು. ನನ್ನ ಪ್ರಾರ್ಥನೆ ಫಲಿಸಿತು ಅನ್ನೊ ಆನಂದದಲ್ಲಿ ಆತ ಮತ್ತೊಂದು ರುಪಾಯಿ ಹಾಕಿದ.
**
ಸಂದರ್ಶಕ: 20 ವರ್ಷ ವಯಸ್ಸಿನ ನೀನು 30 ವರ್ಷ ಅನುಭವ ಎಂದು ಹಾಕಿದ್ದೀಯಲ್ಲ?ಅಭ್ಯರ್ಥಿ: ಓವರ್ ಟೈಮ್ ಮಾಡುತ್ತಿದ್ದೆ.